Nodu Nodu Yogi Bossu Lyrics in Kannada | Lanke Kannada Movie Theme Song Lyrics - Anthony Daasan

Nodu Nodu Yogi Bossu Lyrics in Kannada | Lanke Kannada movie theme song Lyrics - Anthony Daasan Lyrics


ನೋಡು ನೋಡು ಯೋಗಿ ಬೋಸು ಸಾಹಿತ್ಯ - ಲಂಕೆ ಕನ್ನಡ ಚಲನಚಿತ್ರ. ಇದು ಲಂಕೆ ಚಿತ್ರದ ಇತ್ತೀಚಿನ ಹಾಡು ಮತ್ತು ಈ ಹಾಡನ್ನು ಕಾರ್ತಿಕ್ ಶರ್ಮಾ ಸಂಯೋಜಿಸಿದ್ದಾರೆ ಮತ್ತು ಆಂಟನಿ ದಾಸನ್ ಹಾಡಿದ್ದಾರೆ, ನೋಡು ನೋಡು ಯೋಗಿ ಬೋಸು ಹಾಡಿನ ಸಾಹಿತ್ಯವನ್ನು ಎಂಡಿ. ರಾಮ್‌ಪ್ರಸಾದ್ ಅವರು ಬರೆದಿದ್ದಾರೆ.

Nodu Nodu Yogi Bossu Lyrics in Kannada

Singer Anthony Daasan
Music Karthik Sharma
Song Writer MD.Ramprasad

ನೋಡು ನೋಡು ಯೋಗಿ ಬಾಸು
ಮಾಸ್ಸು ಎಂಟ್ರೀ ಕೊಟ್ಟೆಬಿಟ್ಟ
ದೂಳಿನಿಂದ ಎದ್ದು ಬಂದು
ಅಂಬಾರಿ ಏರೆಬಿಟ್ಟ
ಅಲೆಮಾರಿ ಆದ್ರೂನೂ ಡಾರ್ಲಿಂಗೂ ಆಗೇಬಿಟ್ಟ
ನಿಗ್ರುದ್ರೆ ಬಗ್ಗುಸ್ಕೊಂಡ್ ಯಕ್ಕಿಳಿತಾನೆ
ಲೂಸು ಮಾದ ಬಿಂದಾಸಾಗಿ
ಮೀಸೆ ಬಿಟ್ಟು ಮಾಸು ಆದ


ಅಡ್ಡಾದಿಂದ ಅಪೀಟ್ ಆಗೂ
ಮೂಟೆ ಕಟ್ಟಿ ಮೋರೀಲ್ ಮುಚ್ಚಕ್ತಾನೆ
ಗುಜುರಿ ಇಂದ ಎಸ್ಕೇಪ್ ಆಗಿ
ಮಟ್ಟಾಸ್ ಆದ ಗೊತ್ತಾ ಮಜುರ್ ಮಂಜನೆ


ಆಟಗಾರನಿಗೆ ಗೊತ್ತು ಇವನ ಆಟ
ತಡಿಯಾಕ್ಕೆ ಆಗಲ್ಲ ಇವನ ಕಾಟ
ಏನ್ ಎಂಟ್ರೀ ಅಬ್ಬಬ್ಬಬ್ಬಾ
ಮಗ ಮುಂದೈತೆ ಮಾರಿ ಹಬ್ಬ


ಲೂಸು ಮಾದ ಬಿಂದಾಸಾಗಿ
ಮೀಸೆ ಬಿಟ್ಟು ಮಾಸು ಆದ


ಖಡಕ್ ಖಲೇಜ ಕಣೋ
ಕಾಡ್ಗಿಚ್ಚು ಕಣ್ಣಲ್ಲೇ ಹಚ್ದಾಂಗ್ ಐತೆ
ಬರಸಿಡಿಯೊ ಸಿಡಿಲು ಕೂಡ
ಸಲಾಂ ಹೊಡ್ದು ಸೈಡಲ್ಲಿ ಮಿಂಟ್ ಅಂಗೈಯ್ತೆ


ಕಿತ್ತಾಕೋ ಬಾರ್ಡರು ಇವನದೇ ಇವನದೇ ಏರಿಯಾ
ಮುಗ್ಸೋಕ್ಕೆ ನಿನ್ತವ್ನೆ ಎಲ್ಲ ವೈರಿಯ
ಮೈಂಟೇನು ಮಾಡೋ ಶಿವಾ
ಮಗ ಇನ್ ಮುಂದೆ ಇವನದೇ ಹವಾ


ಲೂಸು ಮಾದ ಬಿಂದಾಸಾಗಿ
ಮೀಸೆ ಬಿಟ್ಟು ಮಾಸು ಆದ


Nodu Nodu Yogi Bossu Video Song


Post a Comment

0 Comments