Nayanake Nayana Song Lyrics in Kannada - Dhanush Jagadish, Rakshita Suresh Lyrics

Nayanake Nayana Song Lyrics in Kannada - Dhanush Jagadish, Rakshita Suresh Lyrics


Nayanake Nayana Song Lyrics in Kannada

Singer Dhanush Jagadish, Rakshita Suresh
Song Writer Ghouse Peer

ನಯನಕೆ ನಯನ ಸೇರೋ ಕ್ಷಣ
ಹೃದಯಕೆ ಎಂತ ರೋಮಾಂಚನ
ಮನದ ಮರುಭೂಮಿಯಲ್ಲಿ ಜಾದು ಆಗೋಗಿ
ಹಿಮದ ಮಳೆ ಬಂದಿತಲ್ಲ ಇಂದು ಜೋರಾಗಿ
ಯೋಚನೆಯ ಮರೆತು ಯೋಗದಲಿ ಬೆರೆತು
ಜೀವನದ ಕಡಲು ಜೋರಾಗಿದೆ

ನಯನಕೆ ನಯನ ಸೇರೋ ಕ್ಷಣ
ಹೃದಯಕೆ ಎಂತ ರೋಮಾಂಚನ
ಎಂಥಾ ಸೋಜಿಗ ಮರುಳಾದೆ ನಾ
ಆ ಬಾನು ಈ ಭುವಿ ಒಂದಾಗಿ ಹೊಂಗಿರಣ
ಹೀಗೆ ಎಂದು ನೂರಾ ಒಂದು ಕನಸು ತಂದು ಕೊಡು
ಆಗಿ ಪ್ರಾಣ ಆಸೆ ಆನ ಜೋಪಾನ ಮಾಡು
ಈ ಬಂಧ ಸುಂದರ
(music)

ಕಂಡೆ ಈ ದಿನ ಹೊಸಲೋಕ ನಾ
ನೀ ತಾನೆ ಕಾರಣ ಎಲ್ಲೆಲ್ಲೂ ಹೊಂಬಣ್ಣ
ಯಾರೋ ಇವನು ಯಾರೋ ಅವಳು ಹೇಗೆ ಇಂಥ ನಂಟು
ಒಂಟಿ ಜೀವ ನಂಟಿ ಆಗೋ ಅವಕಾಶ ಉಂಟು
ಈ ಸ್ನೇಹ ಮೋಹಕ
(music)


Nayanake Nayana Video Song


Post a Comment

0 Comments