Arare Shuruvayitu Hege Lyrics in Kannada [Gentleman] - Vijay Prakash

Arare Shuruvayitu Hege Lyrics in Kannada - Vijay Prakash


Arare Shuruvayitu Hege Lyrics in Kannada

Singer Vijay Prakash
Music Ajaneesh B.Loknath
Song Writer Jayanth Kaikini

ಅರರೆ ಶುರುವಾಯಿತು ಹೇಗೆ ಹಾಡಿನ ಸಾಹಿತ್ಯ ಬರೆದವರು ಜಯಂತ್ ಕೈಕಿಣಿ ರವರು ಹಾಗು ಈ ಹಾಡನ್ನು ಹಾಡಿದವರು ವಿಜಯ್ ಪ್ರಕಾಶ್ ರವರು. ಈ ಹಾಡು ೨೦೨೦ ಬಿಡುಗಡೆಯಾದ ಪ್ರಜ್ವಲ್ ದೇವರಾಜ್, ನಿಷ್ವಿಕ ನಾಯ್ಡು, ಬೇಬಿ ಆರಾಧ್ಯ, ಸಂಚಾರಿ ವಿಜಯ್, ಪ್ರಶಾಂತ್ ಸಿದ್ದಿ, ಅರ್ಜುನ್, ಭಾರತ್ ಕಲ್ಯಾಣ್ ಅವರು ನಟಿಸಿದ ಜಂಟಲ್ಮನ್ ಚಿತ್ರದ ಹಾಡಾಗಿದೆ. ಅರರೆ ಶುರುವಾಯಿತು ಹೇಗೆ ಹಾಡಿಗೆ ಸಂಗೀತ ಕೊಟ್ಟವರು ಅಜನೀಶ್ ಲೋಕ್ನಾಥ್ ರವರು. ಜಂಟಲ್ಮನ್ ಚಿತ್ರ ನಿರ್ದೇಶಿಸಿದವರು ಜಡೇಶ್ ಕುಮಾರ್ ಮತ್ತು ನಿರ್ಮಾಪಕರು ಗುರು ದೇಶಪಾಂಡೆ.

ಅರೆರೆ ಶುರುವಾಯಿತು ಹೇಗೆ,
ಪದವೇ ಸಿಗದ ಇದು ಹೇಗೆ
ಹೃದಯ ಕಳುವಾಯಿತು ಹೇಗೆ,
ಒಂದು ಮಾತು ಆಡದೇ

ಮೊದಲೇ ಬೆಳಗಾಯಿತು ಹೇಗೆ,
ಕನಸು ಎದುರಾಯಿತು ಹೇಗೆ
ಋತುವೆ ಬದಲಾಯಿತು ಹೇಗೆ,
ಹಿಂದೆ ಮುಂದೆ ನೋಡದೆ

ಕಣ್ಣಲ್ಲೆ ನೂರು ಮಾತು,
ಆಡುತಾ ಮುಂದೆ ಕೂತು
ಜೀವದಲಿ ಚಾಪು ಹೀಗೆ,
ಬಿರಿಲ್ಲಾ ಇನ್ನ್ಯಾರು

ಆಗಿದೆ ಜೀವ ಹೂವು,
ಆದರು ಎನೋ ನೋವು
ಭಾವಗಳ ಕಾಟ ಹೀಗೆ,
ನೀಡಿಲ್ಲಾ ಇನ್ನ್ಯಾರು

ಆಗಿದೆ ಜೀವ ಹೂವು,
ಆದರು ಎನೋ ನೋವು
ಭಾವಗಳ ಕಾಟ ಹೀಗೆ,
ನೀಡಿಲ್ಲಾ ಇನ್ನ್ಯಾರು

ತಂಗಾಳಿ ಬಿಸೋವಾಗ,
ಎಲ್ಲೆಲ್ಲು ನಿಂದೆ ಮಾರ್ದನಿ
ಗುಟ್ಟಾಗಿ ಕುಡಿಸಿಟ್ಟಾ,
ಈ ಪ್ರೀತಿ ಒಂದೇ ಠೇವಣಿ

ನೀನೆಲ್ಲಿ ಇದ್ದರು ಅಂತರಂಗದಿ ಚಿತ್ರ ಮೂಡಿದೆ
ಈ ಜೀವ ನಿನ್ನನು ಸಂತೆಯಲ್ಲಿಯು ಪತ್ತೆ ಮಾಡಿದೆ
ನಾ ಹೆಗೆ ಇರಲಿ,
ಹೇಳು ನೀನು ಮುದ್ದು ಮಾಡದೆ

ಕಣ್ಣಲ್ಲೆ ನೂರು ಮಾತು,
ಆಡುತಾ ಮುಂದೆ ಕೂತು
ಜೀವದಲಿ ಚಾಪು ಹೀಗೆ,
ಬಿರಿಲ್ಲಾ ಇನ್ನ್ಯಾರು

ಆಗಿದೆ ಜೀವ ಹೂವು,
ಆದರು ಎನೋ ನೋವು
ಭಾವಗಳ ಕಾಟ ಹೀಗೆ,
ನೀಡಿಲ್ಲಾ ಇನ್ನ್ಯಾರು




Post a Comment

0 Comments