Pataki Poriyo Lyrics in Kannada - Vijay Prakash, Anuradha Bhat
Singer | Vijay Prakash, Anuradha Bhat |
Music | Arjun Janya |
Song Writer | Anup Bhandari (ABCD) |
ಹೇ ಹೆಲ್ಲೋ ಹೆಲ್ಲೋ ಮಿಟ್ಟಿಕ್ಲಾಡಿ
ಮಿಟ್ಟಿಕು ತೈತೆ ನಿನ್ನ ಬಾಡಿ
ಟಚ್ಆಗೋದ್ರೆ ಬೈಕೋ ಬೇಡಿ
ಸೋರಿ
ಸೋರಿ
ಅ ಲಲ್ಲೆಲ್ ಲಲ್ಲ ದೇಸಿ ಬೀಡಿ
ನಿನ್ನ ಅಂದ ಕಣ್ಣಲ್ಲೇ ಸೇದಿ
ಮರತೇ ಹೋಯ್ತು ನಮ್ಮ ಮನೆಯ
ದಾರಿ
ದಾರಿ
ನಾನು ಸಿಕ್ಕಾಪಟ್ಟೆ ಚುಟಿಯೋ
ನಿಮ್ಮ ಕೈಗೆ ಸಿಗದ ಲೂಟಿಯೂ
ಈ ನಕ್ರ, ಬಿಟ್ಟಾಕು
ನನ್ ಸುತ್ತ, ಸುತ್ತಾಕು…
ಪಟ್ಟಾಕಿ ಪೋರಿಯೊ
ನಾಟಿ ನೋಟಿ, ಚೊರಿಯೋ
ಡಬಲ್ ಬ್ಯಾರೆಲ್ ಕೋವಿಯೋ
ನೋಡಿ ಆದೆ ಪೋಲಿಯೋ
ಹೇ ಹೆಲ್ಲೋ ಹೆಲ್ಲೋ ಮಿಟ್ಟಿಕ್ಲಾಡಿ
ಮಿಟ್ಟಿಕು ತೈತೆ ನಿನ್ನ ಬಾಡಿ
ಟಚ್ಆಗೋದ್ರೆ ಬೈಕೋ ಬೇಡಿ
ಸೋರಿ
ಸೋರಿ
ಹೇ ಚಂದ್ರನನ್ ನೇ ಕೇಳು ನಿನ್ನ
ಕಾಲ ಕೆಳಗೆ ಇಡುವೆ
ನಿನ್ನ ಕಿಕ್ಕೇ ಸಾಕು
ಇನ್ನು ಎಣ್ಣೆ ಸೋಡಾ ಬಿಡುವೆ
ಒಹ್ ಹೊ
ನಿಂಗೆ ಯಾಕೆ ಬೀಳಬೇಕು
ಇಷ್ಟು ಜನರ ನಡುವೆ
ನನ್ನ ಹೂಡಿಕೊಂಡು ನೀನು
ಎಲ್ಲಿ ತನಕ ಬರುವೆ
ಬರುವೆ ಕನಸಲ್ಲಿಯೂ
ನಿನ್ನ ಮನಸ್ಸಲ್ಲಿಯೂ
ಊರೆಲ್ಲ ಉರ್ಕೋಳ್ಳೋ ಲಿಸ್ಟಲ್ಲೇ
ಬರ್ಕೊಳ್ಳೋ ಸ್ಟೋರಿಯೋ …
ಪಟ್ಟಾಕಿ ಪೋರಿಯೊ
ನಾಟಿ ನೋಟಿ, ಚೊರಿಯೋ
ಡಬಲ್ ಬ್ಯಾರೆಲ್ ಕೋವಿಯೋ
ನೋಡಿ ಆದೆ ಪೋಲಿಯೋ
(ಸಂಗೀತ)
ಸೋರಿ
ಸೋರಿ
ಚೋರಿ ಚೋರಿ
ಹೈ…
ಬಾ ಚಕ್ಕೋರಿ
ಹೈ…
ಬೇಡ ಬೇಡ
ಬುಟ್ಟಿಗೆ ಬೀಳಬೇಡ
ತುಟಿಗೆ ಸಿಗಬೇಡ
ಮುತ್ತಿಡ ಬೇಡವೇ
ನಮ್ಮ ಹಾರ್ಟಿಗೆ
ಜಾಡಿಸಿ ವೊದ್ದು
ನೀ ಅವನ ಮೇಲೆ ಬಿದ್ದು
ಮುದ್ದಾಡ ಬೇಡವೇ
ಮೈಗೆ ಮೈ ಗುದ್ದಿ
ಕಬಡ್ಡಿ ಆಡೋ ಠಪೋರಿಯೊ
ಪಟ್ಟಾಕಿ ಪೋರಿಯೊ
ನಾಟಿ ನೋಟಿ, ಚೊರಿಯೋ
ಡಬಲ್ ಬ್ಯಾರೆಲ್ ಕೋವಿಯೋ
ನೋಡಿ ಆದೆ ಪೋಲಿಯೋ
0 Comments
Please Do Not Post Any Spam Link.