ಸಂಚಾರಿ ಕನ್ನಡ ಚಿತ್ರದಿಂದ ನಿನ್ನಂತೆ ಕಾಡಿಲ್ಲ ಇನ್ನಾರು ನನ್ನಾ. ಗಾಳಿಯ ನೋಡುಬಾ 2010 ರಲ್ಲಿ ಬಿಡುಗಡೆಯಾದ ಡಿ ಆರ್ ಎಂಟರ್‌ಪ್ರೈಸಸ್‌ನ ಒಂದು ರಮ್ಯ ಕನ್ನಡ ಹಾಡು.
ವಿ ನಾಗೇಂದ್ರಪ್ರಸಾದ್ ಅವರು ಗಾಳಿಯೇ ನೋಡುಬಾ ಹಾಡುಗಳನ್ನು ಬರೆದಿದ್ದಾರೆ ಮತ್ತು ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ.
ಈ ಹಾಡನ್ನು ಸೋನು ನಿಗಮ್ ಮತ್ತು ಶ್ರೇಯಾ ಗೋಶಾಲ್ ಹಾಡಿದ್ದಾರೆ. ಗಾಳಿಯೇ ನೋಡುಬಾ ವೀಡಿಯೋ ಸಾಂಗ್ ನಲ್ಲಿ ರಾಜ್ ಮತ್ತು ಬಿಯಾಂಕ ದೇಸಾಯಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Ninnante Kadilla Innaru Nanna Song Lyrics in Kannada - Sonu Nigam, Shreya Ghoshal
Singer | Sonu Nigam, Shreya Ghoshal |
Music | Arjun Janya |
Song Writer | V Nagendraprasad |
ಗಾಳಿಯೇ ನೋಡುಬಾ
ದೀಪದ ನರ್ತನ..
ರಾತ್ರಿಯೇ ನೀಡುಬಾ
ಮಾಯದ ದರ್ಪಣ..
ನಿನ್ನಂತೆ ಕಾಡಿಲ್ಲ, ಇನ್ನಾರು ನನ್ನ
ನಿನ್ನಿಂದ ಈ ಪಾಡು, ಇನ್ನೂನು ಚೆನ್ನ
ಅದೇ ಪ್ರೀತಿಯ ಲಕ್ಷಣ..
ಗಾಳಿಯೇ ನೋಡುಬಾ
ದೀಪದ ನರ್ತನ..
ಸಂಚಾರಿ ಮನ ಸೆರೆಯಾದ ಕ್ಷಣ
ಎದೆ ಗೂಡಲ್ಲಿ ಚಂದ್ರೋದಯ
ಸಿಹಿ ಆದ ಅಲೆ ಶುರು ಆದಾಗಲೇ
ನಿಜ ಸಂಗಾತಿ ನೀನಾದೆಯ
ಕನಸು ತಾಜಾ ಇದೆ
ಮನಸು ಬೇರೆಸೋಣ..
ಅದೇ ಪ್ರೀತಿಯ ಲಕ್ಷಣ..
ಗಾಳಿಯೇ ನೋಡುಬಾ
ದೀಪದ ನರ್ತನ..
ಹೆಸರನ್ನು ಸಹ ಮರೆವಂತ ಭಯ
ಇದು ಏನಿಂತ ಆಕರ್ಷಣೆ
ಮರುಳದಾಗಲೇ ಮರುಜನ್ಮವಿದೆ
ಬಿಗಿ ಮೌನಾನೇ ಸಂಭಾಷಣೆ
ಒಗಟು ಒಂದಾಗಿದೆ
ಜೊತೆಯ ಬಿಡಿಸೋಣ..
ಅದೇ ಪ್ರೀತಿಯ ಲಕ್ಷಣ..
ಗಾಳಿಯೇ ನೋಡುಬಾ
ದೀಪದ ನರ್ತನ..
0 Comments
Please Do Not Post Any Spam Link.